ಪ್ರಯತ್ನವಿಲ್ಲದೆ ಫಲವಿಲ್ಲ
ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕವು ಒಂದು. ಇಲ್ಲಿ ಮಾತನಾಡುವ ಸುಮಧುರ ಭಾಷೆ ಕನ್ನಡ , ಈ ಕನ್ನಡ ಭಾಷಾ ಪ್ರಪಂಚಕ್ಕೆ ಸುಸ್ವಾಗತ. ಹೊಸ ಭಾಷೆಯನ್ನು ಕಲಿಯುವುದು ಮತ್ತು ಅಲ್ಲಿನ ಸಂಸ್ಕೃತಿಯನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಕಥೆಗಳು ಬಹಳ ಸಹಕಾರಿಯಿಗುತ್ತದೆ. ಹೆಚ್ಚು ಜನರು how to learn kannada, kannada classes, kannada stories , translate to kannada ಎಂದು ಕನ್ನಡ tution ಗಳಿಗಾಗಿ ಹುಡುಕಾಡುತ್ತಾರೆ. ಆದರೆ ಕಥೆಗಳ ಮೂಲಕ ಕನ್ನಡವನ್ನು ಕಲಿಯುವುದು ಬಹಳ ಸುಲಭ. ಇಲ್ಲಿನ ಸಂಭಾಷಣೆ, ಸರಳ ಪದಗಳ ಬಳಕೆ, ನಿರೂಪಣಾ ಶೈಲಿ ಭಾಷೆಯನ್ನು ಕಲಿಯಲು ತುಂಬಾ ಸಹಕಾರಿಯಾಗುತ್ತದೆ . ಕಥೆಗಳು ಭಾಷಾ ಕಲಿಕೆಯನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ಪದಗಳು ಮತ್ತು ಪದಗುಚ್ಛಗಳನ್ನು ಹೆಚ್ಚು ಆಕರ್ಷಕವಾಗಿ ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಕನ್ನಡ ಭಾಷೆ ಕಲಿಯುವುದು ಸಣ್ಣಕತೆಗಳಿಂದ ಆರಂಭವಾಗಲಿ. ಇಂದಿನ ಕತೆ ಪ್ರಯತ್ನವಿಲ್ಲದೆ ಫಲವಿಲ್ಲ ವಿದ್ಯಾರಣ್ಯಪುರ ಎಂಬ ಊರಲ್ಲಿದ್ದ ಜಗದ್ಗುರುವೊಬ್ಬರು ಏನು ಹೇಳಿದರೂ ಅದು ನಿಜವಾಗುತ್ತದೆ ಎಂಬ ನಂಬಿಕೆ ಆ ಊರಿನ ಜನರಲ್ಲಿತ್ತು ಮಗುವಿಗೆ ತಂದೆಯ ನೀತಿ ಬೋಧನೆ ನವಿಲೂರಿನಲ್ಲಿ ಸಾಗರ್ ಎಂಬ ಪುಟ್ಟ ಹುಡುಗನಿದ್ದ. ಅವನು ಚಿಕ್ಕವನಿದ್ದಾಗಲೇ ಆತನ ತಾಯಿ ತೀರಿ ಹೋಗಿದ್ದರು. ಸಾಗರ್ ತಂದೆ...